ಕೀರ್ತನೆ 89:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನೀತಿ, ನ್ಯಾಯ ನಿನ್ನ ಸಿಂಹಾಸನದ ಅಸ್ತಿವಾರ.+ ಶಾಶ್ವತ ಪ್ರೀತಿ, ಸತ್ಯತೆ ನಿನ್ನ ಮುಂದೆ ನಿಂತಿವೆ.+