ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 2:2, 3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಕೊನೇ ದಿನಗಳಲ್ಲಿ*

      ಯೆಹೋವನ ಆಲಯ ಇರೋ ಬೆಟ್ಟನ

      ಎಲ್ಲ ಬೆಟ್ಟಗಳಿಗಿಂತ ಎತ್ರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ,+

      ಅದನ್ನ ಎಲ್ಲ ಗುಡ್ಡಗಳಿಗಿಂತ ಎತ್ರಕ್ಕೆ ಏರಿಸಲಾಗುತ್ತೆ,

      ಅಲ್ಲಿಗೆ ಎಲ್ಲ ದೇಶದ ಜನರು ಪ್ರವಾಹದ ತರ ಹರಿದು ಬರ್ತಾರೆ.+

       3 ತುಂಬ ಜನಾಂಗಗಳ ಜನ ಬಂದು

      “ಬನ್ನಿ, ನಾವು ಯೆಹೋವನ ಬೆಟ್ಟಕ್ಕೆ ಹೋಗೋಣ,

      ಯಾಕೋಬನ ದೇವರ ಆಲಯಕ್ಕೆ ಹೋಗೋಣ.+

      ಆತನು ತನ್ನ ರೀತಿ-ನೀತಿಗಳ ಬಗ್ಗೆ ನಮಗೆ ಕಲಿಸ್ತಾನೆ,

      ನಾವು ಆತನು ತೋರಿಸೋ ದಾರಿಗಳಲ್ಲಿ ನಡಿತೀವಿ” ಅಂತ ಹೇಳ್ತಾರೆ.+

      ಯಾಕಂದ್ರೆ ಚೀಯೋನಿಂದ ನಿಯಮಗಳೂ*

      ಯೆರೂಸಲೇಮಿಂದ ಯೆಹೋವನ ಮಾತುಗಳೂ ಬರ್ತವೆ.+

  • ಜೆಕರ್ಯ 14:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆಗ ಯೆಹೋವ ಇಡೀ ಭೂಮಿಗೆ ರಾಜನಾಗ್ತಾನೆ.+ ಆ ದಿನ ಪ್ರತಿಯೊಬ್ರೂ ಯೆಹೋವನನ್ನೇ ಆರಾಧಿಸ್ತಾರೆ+ ಮತ್ತು ಆತನ ಹೆಸ್ರನ್ನ ಮಾತ್ರ ಹೊಗಳ್ತಾರೆ.+

  • ಪ್ರಕಟನೆ 7:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆಮೇಲೆ ನಾನು ನೋಡಿದಾಗ ಯಾರಿಂದಾನೂ ಲೆಕ್ಕಮಾಡೋಕೆ ಆಗದಷ್ಟು ಜನ್ರ ಒಂದು ದೊಡ್ಡ ಗುಂಪು ಕಾಣಿಸ್ತು. ಅವರು ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯಿಂದ ಬಂದಿದ್ರು.+ ಅವರು ಬಿಳಿ ಬಟ್ಟೆ ಹಾಕೊಂಡು ಸಿಂಹಾಸನದ ಮುಂದೆ, ಕುರಿಮರಿಯ ಮುಂದೆ ನಿಂತಿದ್ರು.+ ಅವರು ಕೈಯಲ್ಲಿ ಖರ್ಜೂರದ ಗರಿಗಳನ್ನ ಹಿಡ್ಕೊಂಡಿದ್ರು.+ 10 ಅವರು ಗಟ್ಟಿಯಾಗಿ “ಸಿಂಹಾಸನದ ಮೇಲೆ ಕೂತಿರೋ ನಮ್ಮ ದೇವರಿಂದ,+ ಕುರಿಮರಿಯಿಂದ+ ನಮಗೆ ರಕ್ಷಣೆ ಸಿಗುತ್ತೆ” ಅಂತ ಕೂಗ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ