ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 27:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+

      ಶತ್ರುಗಳಿಂದ ಕಾಪಾಡೋಕೆ ನೀತಿಯ ದಾರೀಲಿ ನನ್ನನ್ನ ನಡಿಸು.

  • ಕೀರ್ತನೆ 119:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಯೆಹೋವನೇ, ನಿನ್ನ ನಿಯಮಗಳ ಬಗ್ಗೆ ನನಗೆ ಕಲಿಸು,+

      ಕೊನೆ ತನಕ ನಾನು ಅದನ್ನ ಪಾಲಿಸ್ತೀನಿ.+

  • ಕೀರ್ತನೆ 143:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,

      ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.

      ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+

      ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.

  • ಯೆಶಾಯ 54:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಿನ್ನ ಎಲ್ಲಾ ಮಕ್ಕಳಿಗೆ* ಯೆಹೋವ ಕಲಿಸ್ತಾನೆ,+

      ನಿನ್ನ ಮಕ್ಕಳಿಗೆ* ಅಪಾರವಾದ ಶಾಂತಿ ಇರುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ