ಪ್ರಸಂಗಿ 12:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು+ ಮತ್ತು ಆತನ ಆಜ್ಞೆಗಳನ್ನ ಪಾಲಿಸು.+ ಇದೇ ಎಲ್ಲಾ ಮನುಷ್ಯರ ಕರ್ತವ್ಯ.+ ಯೆರೆಮೀಯ 32:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಅವರು ನನಗೆ ಯಾವಾಗ್ಲೂ ಭಯಪಡೋ ತರ ಒಂದೇ ಮನಸ್ಸು* ಕೊಡ್ತೀನಿ,+ ಅವ್ರನ್ನ ಒಂದೇ ದಾರಿಯಲ್ಲಿ ನಡಿಸ್ತೀನಿ. ಇದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಒಳ್ಳೇದಾಗುತ್ತೆ.+
13 ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು+ ಮತ್ತು ಆತನ ಆಜ್ಞೆಗಳನ್ನ ಪಾಲಿಸು.+ ಇದೇ ಎಲ್ಲಾ ಮನುಷ್ಯರ ಕರ್ತವ್ಯ.+
39 ಅವರು ನನಗೆ ಯಾವಾಗ್ಲೂ ಭಯಪಡೋ ತರ ಒಂದೇ ಮನಸ್ಸು* ಕೊಡ್ತೀನಿ,+ ಅವ್ರನ್ನ ಒಂದೇ ದಾರಿಯಲ್ಲಿ ನಡಿಸ್ತೀನಿ. ಇದ್ರಿಂದ ಅವ್ರಿಗೆ ಅವ್ರ ಮಕ್ಕಳಿಗೆ ಒಳ್ಳೇದಾಗುತ್ತೆ.+