ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 33:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ನನ್ನ ಜೀವ* ಸಮಾಧಿ ಸೇರದ ಹಾಗೆ ಕಾಪಾಡಿದನು,+

      ಇನ್ನು ಮುಂದೆ ನನ್ನ ಬಾಳಲ್ಲಿ ಬೆಳಕಿರುತ್ತೆ’ ಅಂತ ಹೇಳ್ತಾನೆ.

  • ಕೀರ್ತನೆ 56:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯಾಕಂದ್ರೆ ನೀನು ನನ್ನನ್ನ ಸಾವಿನ ಬಾಯಿಂದ ಬಿಡಿಸಿದೆ,+

      ನಾನು ಜೀವಂತವಾಗಿ ಇರಬೇಕು, ದೇವರ ಸೇವೆ ಮಾಡಬೇಕು ಅಂತ,*+

      ನನ್ನ ಕಾಲು ಎಡವಿ ಬೀಳದ ಹಾಗೆ ನೋಡ್ಕೊಂಡೆ.+

  • ಕೀರ್ತನೆ 116:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ನೀನು ನನ್ನನ್ನ ಸಾವಿಂದ ಬಿಡಿಸಿದೆ,

      ನನ್ನ ಕಣ್ಣಲ್ಲಿ ಕಣ್ಣೀರು ಬರೋಕೆ ಬಿಡಲಿಲ್ಲ,

      ನನ್ನ ಕಾಲುಗಳನ್ನ ಎಡವೋಕೆ ಬಿಡಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ