ಕೀರ್ತನೆ 48:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+ ಯೆಶಾಯ 60:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಿನ್ನ ಮೇಲೆ ದಬ್ಬಾಳಿಕೆ ಮಾಡಿದವರ ಗಂಡುಮಕ್ಕಳು ನಿನ್ನ ಹತ್ರ ಬಂದು, ಬಗ್ಗಿ ನಿನಗೆ ನಮಸ್ಕರಿಸ್ತಾರೆ,ನಿನ್ನನ್ನ ಅಗೌರವದಿಂದ ನೋಡ್ತಿದ್ದವರೆಲ್ಲ ನಿನ್ನ ಪಾದಗಳಿಗೆ ಬೀಳಲೇ ಬೇಕು,ಅವರು ನಿನ್ನನ್ನ ಯೆಹೋವನ ಪಟ್ಟಣ ಅಂತ,ಇಸ್ರಾಯೇಲ್ಯರ ಪವಿತ್ರ ದೇವರ ಚೀಯೋನ್ ಅಂತ ಕರಿಬೇಕಾಗುತ್ತೆ.+
2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+
14 ನಿನ್ನ ಮೇಲೆ ದಬ್ಬಾಳಿಕೆ ಮಾಡಿದವರ ಗಂಡುಮಕ್ಕಳು ನಿನ್ನ ಹತ್ರ ಬಂದು, ಬಗ್ಗಿ ನಿನಗೆ ನಮಸ್ಕರಿಸ್ತಾರೆ,ನಿನ್ನನ್ನ ಅಗೌರವದಿಂದ ನೋಡ್ತಿದ್ದವರೆಲ್ಲ ನಿನ್ನ ಪಾದಗಳಿಗೆ ಬೀಳಲೇ ಬೇಕು,ಅವರು ನಿನ್ನನ್ನ ಯೆಹೋವನ ಪಟ್ಟಣ ಅಂತ,ಇಸ್ರಾಯೇಲ್ಯರ ಪವಿತ್ರ ದೇವರ ಚೀಯೋನ್ ಅಂತ ಕರಿಬೇಕಾಗುತ್ತೆ.+