1 ಅರಸು 8:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ನಿನ್ನ ಸೇವಕ ಮತ್ತು ನಿನ್ನ ಜನ್ರಾದ ಇಸ್ರಾಯೇಲ್ಯರು ಈ ಕಡೆ ತಿರುಗಿ ನಿನ್ನ ಕೃಪೆಗಾಗಿ ಬೇಡುವಾಗ ನೀನು ಅದನ್ನ ಕೇಳಿಸ್ಕೋ. ನಿನ್ನ ವಾಸಸ್ಥಳವಾದ ಆಕಾಶದಿಂದ ಅವ್ರ ಪ್ರಾರ್ಥನೆ ಕೇಳಿಸ್ಕೋ.+ ಅವ್ರನ್ನ ಕ್ಷಮಿಸು.+
30 ನಿನ್ನ ಸೇವಕ ಮತ್ತು ನಿನ್ನ ಜನ್ರಾದ ಇಸ್ರಾಯೇಲ್ಯರು ಈ ಕಡೆ ತಿರುಗಿ ನಿನ್ನ ಕೃಪೆಗಾಗಿ ಬೇಡುವಾಗ ನೀನು ಅದನ್ನ ಕೇಳಿಸ್ಕೋ. ನಿನ್ನ ವಾಸಸ್ಥಳವಾದ ಆಕಾಶದಿಂದ ಅವ್ರ ಪ್ರಾರ್ಥನೆ ಕೇಳಿಸ್ಕೋ.+ ಅವ್ರನ್ನ ಕ್ಷಮಿಸು.+