ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 2:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+

  • ಪ್ರಸಂಗಿ 8:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಪವಿತ್ರ ಸ್ಥಳಕ್ಕೆ ಹೋಗ್ತಾ ಬರ್ತಾ ಇದ್ದ ಕೆಟ್ಟವ್ರನ್ನ ಸಮಾಧಿ ಮಾಡಿದ್ದನ್ನ ನೋಡಿದೆ. ಆದ್ರೆ ಅವರು ಯಾವ ಪಟ್ಟಣದಲ್ಲಿ ಕೆಟ್ಟ ಕೆಲಸಗಳನ್ನ ಮಾಡಿದ್ರೋ ಆ ಪಟ್ಟಣದ ಜನ್ರು ಅವ್ರನ್ನ ಬೇಗ ಮರೆತುಬಿಟ್ರು.+ ಇದೂ ವ್ಯರ್ಥ.

  • ಪ್ರಸಂಗಿ 9:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ.+ ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.+ ಅವರಿಗೆ ಇನ್ನು ಮುಂದೆ ಯಾವ ಪ್ರತಿಫಲನೂ ಸಿಗಲ್ಲ. ಅವ್ರ ನೆನಪು ಜನ್ರ ಮನಸ್ಸಿಂದ ಅಳಿಸಿಹೋಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ