17 ಎಲೀಷ “ಯೆಹೋವನೇ, ದಯವಿಟ್ಟು ಇವನ ಕಣ್ಣುಗಳನ್ನ ತೆರಿ. ಇವನೂ ನೋಡೋಕಾಗೋ ತರ ಮಾಡು”+ ಅಂತ ಪ್ರಾರ್ಥಿಸಿದ. ತಕ್ಷಣ ಯೆಹೋವ ಆ ಸೇವಕನ ಕಣ್ಣುಗಳನ್ನ ತೆರೆದನು. ಆಗ ಆ ಸೇವಕ ಸುತ್ತ ಇರೋ ಬೆಟ್ಟ ಪ್ರದೇಶದಲ್ಲೆಲ್ಲ ಪ್ರಜ್ವಲಿಸೋ ಕುದುರೆಗಳು ಮತ್ತು ಅಗ್ನಿಮಯ ಯುದ್ಧರಥಗಳು+ ಎಲೀಷನ ರಕ್ಷಣೆಗಾಗಿ ಬಂದು ನಿಂತಿರೋದನ್ನ ಕಂಡ.+