-
ಧರ್ಮೋಪದೇಶಕಾಂಡ 8:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಯಾವತ್ತಾದ್ರೂ ನಿಮ್ಮ ದೇವರಾದ ಯೆಹೋವನನ್ನ ನೀವು ಮರ್ತು ಬೇರೆ ದೇವರುಗಳ ಹಿಂದೆ ಹೋದ್ರೆ, ಅವುಗಳ ಸೇವೆ ಮಾಡಿದ್ರೆ, ಅಡ್ಡಬಿದ್ರೆ ಖಂಡಿತ ನಾಶ ಆಗ್ತೀರ ಅಂತ ಇವತ್ತೇ ಎಚ್ಚರಿಕೆ ಕೊಡ್ತಾ ಇದ್ದೀನಿ.+
-