ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 19:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಮೂರನೇ ದಿನ ಬೆಳಿಗ್ಗೆ ಬೆಟ್ಟದ ಮೇಲೆ ದಟ್ಟ ಮೋಡ+ ಕವಿದು ಗುಡುಗು, ಮಿಂಚು ಶುರು ಆಯ್ತು. ಕೊಂಬೂದೋ ಶಬ್ದ ತುಂಬ ಜೋರಾಗಿ ಕೇಳಿಸ್ತು. ಆಗ ಪಾಳೆಯದಲ್ಲಿದ್ದ ಜನ್ರೆಲ್ಲ ನಡುಗಿದ್ರು.+

  • ವಿಮೋಚನಕಾಂಡ 19:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಯೆಹೋವ ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದಿದ್ರಿಂದ ಇಡೀ ಬೆಟ್ಟ ಹೊಗೆಯಿಂದ ತುಂಬ್ತು.+ ಆ ಹೊಗೆ ಆವಿಗೆ ತರ ಮೇಲೆ ಹೋಗ್ತಿತ್ತು. ಇಡೀ ಬೆಟ್ಟ ಕಂಪಿಸ್ತಿತ್ತು.+

  • ಕೀರ್ತನೆ 77:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನಿನ್ನ ಗುಡುಗಿನ+ ಶಬ್ದ ಯುದ್ಧರಥದ ಶಬ್ದದ ತರ ಇತ್ತು,

      ನಿನ್ನ ಮಿಂಚಿನ ಹೊಳಪಿಂದ ಇಡೀ ಭೂಮಿ* ಪ್ರಕಾಶಿಸ್ತು.+

      ಭೂಮಿ ನಡುಗಿ, ಕಂಪಿಸ್ತು.+

  • ಕೀರ್ತನೆ 104:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆತನು ಭೂಮಿ ಕಡೆ ನೋಡಿದ್ರೆ ಅದು ನಡುಗುತ್ತೆ,

      ಆತನು ಬೆಟ್ಟಗಳನ್ನ ಮುಟ್ಟಿದ್ರೆ ಅವು ಹೊಗೆಯನ್ನ ಕಕ್ಕುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ