ಹಬಕ್ಕೂಕ 2:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಸಮುದ್ರ ನೀರಿಂದ ತುಂಬಿರೋ ಹಾಗೆ,ಭೂಮಿ ಯೆಹೋವನ ಮಹಿಮೆಯ ಜ್ಞಾನದಿಂದ ತುಂಬ್ಕೊಳ್ಳುತ್ತೆ.+