-
ದಾನಿಯೇಲ 3:28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಆಗ ನೆಬೂಕದ್ನೆಚ್ಚರ ಎಲ್ಲರಿಗೂ ಹೀಗೆ ಹೇಳಿದ: “ಶದ್ರಕ್, ಮೇಶಕ್, ಅಬೇದ್‌ನೆಗೋ+ ಆರಾಧಿಸೋ ದೇವರ ಗುಣಗಾನ ಮಾಡಿ. ಆತನು ತನ್ನ ದೂತನನ್ನ ಕಳಿಸಿ ತನ್ನ ಸೇವಕರನ್ನ ಕಾಪಾಡಿದ್ದಾನೆ. ಅವರು ಆತನಲ್ಲಿ ನಂಬಿಕೆ ಇಟ್ಟು ರಾಜನಾದ ನನ್ನ ಆಜ್ಞೆ ವಿರುದ್ಧ ಹೋಗಿ ಸಾಯೋಕೆ ಸಿದ್ಧರಿದ್ದರೇ ಹೊರತು ತಮ್ಮ ಸ್ವಂತ ದೇವರನ್ನ ಬಿಟ್ಟು ಬೇರೆ ಯಾವ ದೇವರಿಗೂ ತಮ್ಮ ಆರಾಧನೆ ಸಲ್ಲಿಸೋಕೆ ಸಿದ್ಧರಿರಲಿಲ್ಲ.+
-