ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 10:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಸಂತೋಷ ಸಂಭ್ರಮದ ಸಂದರ್ಭಗಳಲ್ಲಿ+ ಅಂದ್ರೆ ಹಬ್ಬಗಳಲ್ಲಿ+ ಮತ್ತು ಪ್ರತಿ ತಿಂಗಳ ಆರಂಭದಲ್ಲಿ ನೀವು ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸುವಾಗ ತುತ್ತೂರಿಗಳನ್ನ ಊದಬೇಕು. ಇದ್ರಿಂದ ನಿಮ್ಮ ದೇವರು ನಿಮ್ಮನ್ನ ನೆನಪಿಸ್ಕೊಳ್ತಾನೆ. ನಾನು ನಿಮ್ಮ ದೇವರಾದ ಯೆಹೋವ.”+

  • 1 ಪೂರ್ವಕಾಲವೃತ್ತಾಂತ 15:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಎಲ್ಲ ಇಸ್ರಾಯೇಲ್ಯರು ಸಂತೋಷದಿಂದ ಆರ್ಭಟಿಸ್ತಾ,+ ಝಲ್ಲರಿಗಳನ್ನ ಬಾರಿಸ್ತಾ, ಜೋರಾಗಿ ತಂತಿವಾದ್ಯಗಳನ್ನ ನುಡಿಸ್ತಾ,+ ಕೊಂಬುಗಳನ್ನೂ ತುತ್ತೂರಿಗಳನ್ನೂ ಊದ್ತಾ+ ಯೆಹೋವನ ಒಪ್ಪಂದದ ಮಂಜೂಷವನ್ನ ತರ್ತಿದ್ರು.

  • 2 ಪೂರ್ವಕಾಲವೃತ್ತಾಂತ 29:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಆಮೇಲೆ ಹಿಜ್ಕೀಯ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿಯನ್ನ ಅರ್ಪಿಸೋಕೆ ಆಜ್ಞೆ ಕೊಟ್ಟ.+ ಆ ಬಲಿಗಳನ್ನ ಕೊಡೋಕೆ ಶುರುಮಾಡಿದ ತಕ್ಷಣ ಇಸ್ರಾಯೇಲಿನ ರಾಜ ದಾವೀದನ ಸಂಗೀತ ವಾದ್ಯಗಳನ್ನ ಅನುಸರಿಸ್ತಾ ಯೆಹೋವನಿಗಾಗಿ ಹಾಡನ್ನ ಹಾಡೋಕೆ ಮತ್ತು ತುತ್ತೂರಿಗಳನ್ನ ಊದೋಕೆ ಶುರುಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ