ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 67:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಜನಾಂಗಗಳು ಉಲ್ಲಾಸಿಸ್ತಾ ಸಂತೋಷದಿಂದ ಜೈಕಾರ ಹಾಕಲಿ,+

      ಯಾಕಂದ್ರೆ ನೀನು ದೇಶಗಳ ಜನ್ರಿಗೆ ಸರಿಯಾಗಿ ನ್ಯಾಯತೀರಿಸ್ತೀಯ.+

      ಭೂಮಿಯಲ್ಲಿರೋ ಜನ್ರಿಗೆ ದಾರಿ ತೋರಿಸ್ತೀಯ. (ಸೆಲಾ)

  • ಕೀರ್ತನೆ 96:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 “ಯೆಹೋವ ರಾಜನಾಗಿದ್ದಾನೆ” ಅಂತ ಎಲ್ಲ ಜನ್ರಿಗೆ ಸಾರಿಹೇಳಿ.+

      ಆತನು ಭೂಮಿಯನ್ನ* ಅಲುಗಾಡದ ಹಾಗೆ ಸ್ಥಾಪಿಸಿದ್ದಾನೆ. ಅದನ್ನ ಕದಲಿಸೋಕೆ* ಆಗಲ್ಲ.

      ಆತನು ಜನ್ರಿಗೆ ನ್ಯಾಯವಾಗಿ ತೀರ್ಪು ಮಾಡ್ತಾನೆ.+

  • ರೋಮನ್ನರಿಗೆ 2:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆತನು ಎಲ್ರಿಗೂ ಅವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ