ಕೀರ್ತನೆ 93:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 93 ಯೆಹೋವ ರಾಜನಾಗಿದ್ದಾನೆ!+ ಆತನು ವೈಭವವನ್ನ ಹಾಕೊಂಡಿದ್ದಾನೆ,ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ. ಭೂಮಿ ಸ್ಥಿರವಾಗಿದೆ. ಅದನ್ನ ಕದಲಿಸೋಕೆ* ಆಗಲ್ಲ. ಪ್ರಕಟನೆ 11:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+
93 ಯೆಹೋವ ರಾಜನಾಗಿದ್ದಾನೆ!+ ಆತನು ವೈಭವವನ್ನ ಹಾಕೊಂಡಿದ್ದಾನೆ,ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ. ಭೂಮಿ ಸ್ಥಿರವಾಗಿದೆ. ಅದನ್ನ ಕದಲಿಸೋಕೆ* ಆಗಲ್ಲ.
17 ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+