-
ವಿಮೋಚನಕಾಂಡ 15:24, 25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಜನ ಮೋಶೆಗೆ “ನಾವೀಗ ಏನು ಕುಡಿಯೋದು?” ಅಂತ ಗೊಣಗೋಕೆ ಶುರುಮಾಡಿದ್ರು.+ 25 ಆಗ ಮೋಶೆ ಯೆಹೋವನಿಗೆ ಪ್ರಾರ್ಥಿಸಿದ.+ ಯೆಹೋವ ಅವನಿಗೆ ಒಂದು ಗಿಡ ತೋರಿಸಿದನು. ಅವನು ಆ ಗಿಡನ ನೀರಲ್ಲಿ ಎಸೆದಾಗ ಆ ನೀರು ಸಿಹಿ ಆಯ್ತು.
ಹೀಗೆ, ಜನ್ರು ತನ್ನ ಮಾತು ಕೇಳ್ತಾರಾ ಇಲ್ವಾ ಅಂತ ತಿಳ್ಕೊಳ್ಳೋಕೆ ದೇವರು ಅವರನ್ನ ಪರೀಕ್ಷೆ ಮಾಡಿದನು. ಆತನು ಈ ಘಟನೆನ ಬಳಸಿ ತಾನು ಅವರಿಂದ ಏನು ಬಯಸ್ತೀನಿ ಅಂತ ಅವರು ತಿಳ್ಕೊಳ್ಳೋ ತರ ಮಾಡಿದನು.+
-
-
1 ಸಮುವೇಲ 15:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆಗ ಸಮುವೇಲನಿಗೆ ಯೆಹೋವನಿಂದ ಈ ಸಂದೇಶ ಬಂತು.
-