-
ವಿಮೋಚನಕಾಂಡ 19:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಯೆಹೋವ ಮೋಶೆಗೆ “ನಾನು ಕಪ್ಪು ಮೋಡದಲ್ಲಿ ನಿನ್ನ ಹತ್ರ ಬರ್ತಿನಿ. ಆಗ ನಾನು ನಿನ್ನ ಜೊತೆ ಮಾತಾಡೋದನ್ನ ಜನ್ರು ಕೇಳಿಸ್ಕೊಳ್ತಾರೆ. ಇದ್ರಿಂದ ಅವರು ನಿನ್ನ ಮೇಲೂ ಯಾವಾಗ್ಲೂ ನಂಬಿಕೆ ಇಡ್ತಾರೆ” ಅಂದನು. ಆಗ ಮೋಶೆ ಜನ್ರ ಮಾತುಗಳನ್ನ ಯೆಹೋವನಿಗೆ ಹೇಳಿದ.
-