-
1 ಸಮುವೇಲ 12:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಾನೀಗ ನಿಮ್ಮ ಮುಂದೆ ನಿಂತಿದ್ದೀನಿ. ಯಾರಿಗಾದ್ರೂ ನನ್ನ ಮೇಲೆ ದೂರು ಇದ್ರೆ ಯೆಹೋವನ ಮತ್ತು ಆತನ ಅಭಿಷಿಕ್ತನ ಮುಂದೆ ಹೇಳಿ.+ ನಾನು ಯಾರ ಹೋರಿನಾದ್ರೂ ಕತ್ತೆನಾದ್ರೂ ತಗೊಂಡಿದ್ದೀನಾ?+ ನಾನು ಯಾರನ್ನಾದ್ರೂ ದೋಚಿದ್ದೀನಾ ಮೋಸ ಮಾಡಿದ್ದೀನಾ? ಯಾರಿಂದಾದ್ರೂ ಲಂಚ ತಗೊಂಡು ತಪ್ಪಾದ ತೀರ್ಪು ಕೊಟ್ಟು ಅನ್ಯಾಯ ಮಾಡಿದ್ದೀನಾ?+ ಹಾಗೆ ಮಾಡಿದ್ರೆ ಹೇಳಿ, ಅದನ್ನ ವಾಪಸ್ ಕೊಡ್ತೀನಿ”+ ಅಂದ.
-