ವಿಮೋಚನಕಾಂಡ 15:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನನ್ನ ಬಲ, ನನ್ನ ಶಕ್ತಿ ಯಾಹುನೇ.* ಯಾಕಂದ್ರೆ ಆತನು ನನ್ನನ್ನ ರಕ್ಷಿಸಿದ್ದಾನೆ.+ ಆತನೇ ನನ್ನ ದೇವರು. ಆತನನ್ನೇ ನಾನು ಹೊಗಳ್ತೀನಿ.+ ಆತನೇ ನನ್ನ ತಂದೆಯ ದೇವರು.+ ಆತನನ್ನೇ ನಾನು ಕೊಂಡಾಡ್ತೀನಿ.+
2 ನನ್ನ ಬಲ, ನನ್ನ ಶಕ್ತಿ ಯಾಹುನೇ.* ಯಾಕಂದ್ರೆ ಆತನು ನನ್ನನ್ನ ರಕ್ಷಿಸಿದ್ದಾನೆ.+ ಆತನೇ ನನ್ನ ದೇವರು. ಆತನನ್ನೇ ನಾನು ಹೊಗಳ್ತೀನಿ.+ ಆತನೇ ನನ್ನ ತಂದೆಯ ದೇವರು.+ ಆತನನ್ನೇ ನಾನು ಕೊಂಡಾಡ್ತೀನಿ.+