1 ಸಮುವೇಲ 2:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನೇ ನಿನ್ನಷ್ಟು ಪವಿತ್ರ ಯಾರೂ ಇಲ್ಲ,ನಿನ್ನ ತರ ಯಾರೂ ಇಲ್ಲ,+ನಮ್ಮ ದೇವರಷ್ಟು ಗಟ್ಟಿಯಾಗಿ ನಿಂತಿರೋ ಬಂಡೆ ಯಾವುದೂ ಇಲ್ಲ.+ ಯೆಶಾಯ 6:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.”
2 ಯೆಹೋವನೇ ನಿನ್ನಷ್ಟು ಪವಿತ್ರ ಯಾರೂ ಇಲ್ಲ,ನಿನ್ನ ತರ ಯಾರೂ ಇಲ್ಲ,+ನಮ್ಮ ದೇವರಷ್ಟು ಗಟ್ಟಿಯಾಗಿ ನಿಂತಿರೋ ಬಂಡೆ ಯಾವುದೂ ಇಲ್ಲ.+
3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.”