ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 95:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 95 ಬನ್ನಿ, ಯೆಹೋವನಿಗೆ ಜೈಕಾರ ಹಾಕೋಣ!

      ರಕ್ಷಣೆಯ ಬಂಡೆ ಆಗಿರೋ ಆತನು ಗೆದ್ದಿದ್ದಕ್ಕೆ ಖುಷಿಪಡೋಣ.+

       2 ಆತನ ಸನ್ನಿಧಿಗೆ* ಬಂದು ಆತನಿಗೆ ಧನ್ಯವಾದ ಹೇಳೋಣ,+

      ಆತನಿಗಾಗಿ ಹಾಡಿ ಜೈಕಾರ ಹಾಕೋಣ.

  • ಕೀರ್ತನೆ 98:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಇಡೀ ಭೂಮಿಯ ಜನ್ರೇ, ಯೆಹೋವ ಗೆದ್ದಿದ್ದಕ್ಕೆ ಜೈಕಾರ ಹಾಕಿ.

      ಉಲ್ಲಾಸಪಡಿ, ಸಂಭ್ರಮದಿಂದ ಕೂಗಿ, ಹಾಡಿ ಹೊಗಳಿ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ