2 ಪೂರ್ವಕಾಲವೃತ್ತಾಂತ 20:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹೀಗಂದ “ನಮ್ಮ ಪೂರ್ವಜರ ದೇವರಾಗಿರೋ ಯೆಹೋವನೇ, ಸ್ವರ್ಗದಲ್ಲಿರೋ ದೇವರು ನೀನೇ!+ ದೇಶದ ಎಲ್ಲ ರಾಜ್ಯಗಳ ಮೇಲೆ ನಿನಗೆ ಅಧಿಕಾರ ಇದೆ.+ ನಿನ್ನ ಕೈಯಲ್ಲಿ ಶಕ್ತಿ ಮತ್ತು ಬಲ ಇದೆ. ಹಾಗಾಗಿ ನಿನಗೆ ವಿರುದ್ಧವಾಗಿ ಯಾರೂ ನಿಲ್ಲಕ್ಕಾಗಲ್ಲ.+ ಯೆಶಾಯ 66:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 66 ಯೆಹೋವ ಹೀಗೆ ಹೇಳ್ತಿದ್ದಾನೆ“ಆಕಾಶ ನನ್ನ ಸಿಂಹಾಸನ, ಭೂಮಿ ನನ್ನ ಪಾದಪೀಠ.+ ಹಾಗಿರುವಾಗ ನೀವು ನನಗಾಗಿ ಎಲ್ಲಿ ಮನೆ ಕಟ್ತೀರ?+ ನನಗಾಗಿ ಎಲ್ಲಿ ವಿಶ್ರಾಂತಿ ಸ್ಥಳ ಮಾಡ್ತೀರ?”+
6 ಹೀಗಂದ “ನಮ್ಮ ಪೂರ್ವಜರ ದೇವರಾಗಿರೋ ಯೆಹೋವನೇ, ಸ್ವರ್ಗದಲ್ಲಿರೋ ದೇವರು ನೀನೇ!+ ದೇಶದ ಎಲ್ಲ ರಾಜ್ಯಗಳ ಮೇಲೆ ನಿನಗೆ ಅಧಿಕಾರ ಇದೆ.+ ನಿನ್ನ ಕೈಯಲ್ಲಿ ಶಕ್ತಿ ಮತ್ತು ಬಲ ಇದೆ. ಹಾಗಾಗಿ ನಿನಗೆ ವಿರುದ್ಧವಾಗಿ ಯಾರೂ ನಿಲ್ಲಕ್ಕಾಗಲ್ಲ.+
66 ಯೆಹೋವ ಹೀಗೆ ಹೇಳ್ತಿದ್ದಾನೆ“ಆಕಾಶ ನನ್ನ ಸಿಂಹಾಸನ, ಭೂಮಿ ನನ್ನ ಪಾದಪೀಠ.+ ಹಾಗಿರುವಾಗ ನೀವು ನನಗಾಗಿ ಎಲ್ಲಿ ಮನೆ ಕಟ್ತೀರ?+ ನನಗಾಗಿ ಎಲ್ಲಿ ವಿಶ್ರಾಂತಿ ಸ್ಥಳ ಮಾಡ್ತೀರ?”+