1 ಪೂರ್ವಕಾಲವೃತ್ತಾಂತ 16:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೆಹೋವನಿಗೆ ಧನ್ಯವಾದ ಹೇಳಿ, ಯಾಕಂದ್ರೆ ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+ ಎಜ್ರ 3:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅವರು ಯೆಹೋವನನ್ನ ಹೊಗಳ್ತಾ “ದೇವರು ಒಳ್ಳೆಯವನು. ಇಸ್ರಾಯೇಲ್ಯರ ಕಡೆ ಆತನಿಗಿರೋ ಪ್ರೀತಿ ಶಾಶ್ವತವಾಗಿ ಇರುತ್ತೆ”+ ಅಂತ ಹಾಡ್ತಾ+ ಆತನಿಗೆ ಧನ್ಯವಾದ ಸಲ್ಲಿಸಿದ್ರು. ಆಮೇಲೆ ಯೆಹೋವನ ಆಲಯದ ಅಡಿಪಾಯ ಹಾಕಿದ್ದನ್ನ ನೋಡಿ ಜನ್ರೆಲ್ಲ ಸಂತೋಷದಿಂದ ಗಟ್ಟಿಯಾಗಿ ಯೆಹೋವನನ್ನ ಹೊಗಳಿದ್ರು. ಕೀರ್ತನೆ 103:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+ ಕೀರ್ತನೆ 107:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 107 ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+
11 ಅವರು ಯೆಹೋವನನ್ನ ಹೊಗಳ್ತಾ “ದೇವರು ಒಳ್ಳೆಯವನು. ಇಸ್ರಾಯೇಲ್ಯರ ಕಡೆ ಆತನಿಗಿರೋ ಪ್ರೀತಿ ಶಾಶ್ವತವಾಗಿ ಇರುತ್ತೆ”+ ಅಂತ ಹಾಡ್ತಾ+ ಆತನಿಗೆ ಧನ್ಯವಾದ ಸಲ್ಲಿಸಿದ್ರು. ಆಮೇಲೆ ಯೆಹೋವನ ಆಲಯದ ಅಡಿಪಾಯ ಹಾಕಿದ್ದನ್ನ ನೋಡಿ ಜನ್ರೆಲ್ಲ ಸಂತೋಷದಿಂದ ಗಟ್ಟಿಯಾಗಿ ಯೆಹೋವನನ್ನ ಹೊಗಳಿದ್ರು.
17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+