ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 11:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಆಗ ಯೆಹೋವ ಗಾಳಿ ಬೀಸೋ ತರ ಮಾಡಿದನು. ಆ ಗಾಳಿ ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನ ಹೊತ್ಕೊಂಡು ಬಂದು ಇಸ್ರಾಯೇಲ್ಯರ ಪಾಳೆಯದ ಸುತ್ತ ಬೀಳಿಸ್ತು.+ ಪಾಳೆಯದ ಎರಡೂ ಬದಿಗಳಲ್ಲಿ ಒಂದು ದಿನದ ಪ್ರಯಾಣದಷ್ಟು ದೂರದ ತನಕ ಲಾವಕ್ಕಿಗಳು ಬಿದ್ದಿದ್ವು. ಅವು ನೆಲದಿಂದ ಎರಡು ಮೊಳ* ಎತ್ತರದಷ್ಟು ಬಿದ್ದಿದ್ವು.

  • ಅರಣ್ಯಕಾಂಡ 11:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಆದ್ರೆ ಮಾಂಸವನ್ನ ಅವರು ಬಾಯಲ್ಲಿಟ್ಟು ಅಗಿಯೋಕೂ ಮುಂಚೆನೇ ಅವ್ರ ಮೇಲೆ ಯೆಹೋವನ ಕೋಪ ಹೊತ್ತಿ ಉರಿತು. ಯೆಹೋವ ತುಂಬ ಜನ್ರನ್ನ ಘೋರ ವ್ಯಾಧಿಯಿಂದ ಸಾಯಿಸಿದನು.+

  • ಕೀರ್ತನೆ 78:29-31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಹೊಟ್ಟೆ ಬಿರಿಯೋ ತನಕ ಅವರು ತಿಂದ್ರು,

      ಅವರು ಬಯಸಿದ್ದನ್ನ ಅವ್ರಿಗೆ ಕೊಟ್ಟ.+

      30 ಆದ್ರೆ ಅವರು ತಮ್ಮ ಆಸೆಗೆ ಕಡಿವಾಣ ಹಾಕಲಿಲ್ಲ,

      ಅವ್ರ ಬಾಯಲ್ಲಿ ಇನ್ನೂ ಊಟ ಇರೋವಾಗ್ಲೇ,

      31 ದೇವರ ಕೋಪ ಅವ್ರ ಮೇಲೆ ಹೊತ್ತಿ ಉರೀತು.+

      ಆತನು ಅವ್ರ ಶಕ್ತಿಶಾಲಿ ಗಂಡಸರನ್ನ ಕೊಂದುಹಾಕಿದ,+

      ಇಸ್ರಾಯೇಲಿನ ಯುವಕರನ್ನ ನೆಲಕ್ಕೆ ಉರುಳಿಸಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ