ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 21:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಇಸ್ರಾಯೇಲ್ಯರೇ, ಪುರೋಹಿತ ದೇವರ ಆಹಾರನ ಅಂದ್ರೆ ಬಲಿಗಳನ್ನ ಕೊಡೋದ್ರಿಂದ ನೀವು ಅವನನ್ನ ಪವಿತ್ರವಾಗಿ ನೋಡಬೇಕು.+ ಯೆಹೋವನಾದ ನಾನು ಪವಿತ್ರನಾಗಿದ್ದೀನಿ, ನಿಮ್ಮನ್ನ ಪವಿತ್ರ ಜನರಾಗಿ ಮಾಡಿದ್ದೀನಿ.+ ಹಾಗಾಗಿ ನೀವು ಪುರೋಹಿತನನ್ನ ಪವಿತ್ರವಾಗಿ ನೋಡಬೇಕು.

  • ಅರಣ್ಯಕಾಂಡ 16:5-7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ಕೋರಹ ಮತ್ತೆ ಅವನ ಬೆಂಬಲಿಗರಿಗೆ “ತನ್ನವರು ಯಾರು+ ಅಂತ ಯೆಹೋವ ಬೆಳಿಗ್ಗೆ ತೋರಿಸ್ತಾನೆ. ಯಾರು ಪವಿತ್ರರು, ಯಾರು ಆತನ ಹತ್ರ ಹೋಗಬೇಕು,+ ಅದಕ್ಕಾಗಿ ಆತನು ಯಾರನ್ನ ಆರಿಸ್ಕೊಂಡಿದ್ದಾನೆ+ ಅಂತ ನಿಮಗೆ ಗೊತ್ತಾಗೋ ಹಾಗೆ ಮಾಡ್ತೀನಿ. ದೇವರು ಆರಿಸ್ಕೊಂಡವನೇ ಆತನ ಹತ್ರ ಹೋಗ್ಲಿ. 6 ಕೋರಹ, ನಾಳೆ ನೀನು ಮತ್ತೆ ನಿನ್ನನ್ನ ಬೆಂಬಲಿಸೋರೆಲ್ಲ+ ಧೂಪ ಹಾಕೋ ಪಾತ್ರೆಗಳನ್ನ+ ತಗೊಂಡು 7 ಅದ್ರಲ್ಲಿ ಕೆಂಡಗಳನ್ನ ಇಟ್ಟು ಯೆಹೋವನ ಮುಂದೆ ಧೂಪ ಹಾಕಿ. ಯೆಹೋವ ಯಾರನ್ನ ಆರಿಸ್ಕೊಳ್ತಾನೋ+ ಅವನೇ ಪವಿತ್ರ. ಲೇವಿ ವಂಶದ+ ನೀವು ಹದ್ದುಮೀರಿ ವರ್ತಿಸ್ತಾ ಇದ್ದೀರ!” ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ