ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 2:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಹಾಗಾಗಿ ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನ ಮಾಡಿದ್ರು. ಬಾಳನ ಮೂರ್ತಿಗಳನ್ನ ಆರಾಧಿಸಿದ್ರು.+ 12 ಹೀಗೆ ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದ, ಅವ್ರ ಪೂರ್ವಜರ ದೇವರಾಗಿದ್ದ ಯೆಹೋವನನ್ನ ಬಿಟ್ಟುಬಿಟ್ರು.+ ತಮ್ಮ ಅಕ್ಕಪಕ್ಕದಲ್ಲಿದ್ದ ಜನ್ರ ದೇವರುಗಳ ಅಂದ್ರೆ ಬೇರೆ ದೇವರುಗಳ ಹಿಂದೆ ಹೋದ್ರು.+ ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರಿಸಿದ್ರು.+

  • 2 ಅರಸು 17:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಇಸ್ರಾಯೇಲ್ಯರು ಅಸಹ್ಯ ಮೂರ್ತಿಗಳ* ಆರಾಧನೆಯನ್ನ ಬಿಡಲಿಲ್ಲ.+ ಯೆಹೋವ ಅವ್ರಿಗೆ “ಇದನ್ನ ನೀವು ಮಾಡಬಾರದು!”+ ಅಂತ ಹೇಳಿದ್ರೂ ಅವರು ಅದನ್ನ ಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ