ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 1:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಪ್ರಾರ್ಥನೆ ಮಾಡೋಕೆ ನೀವು ಕೈಗಳನ್ನ ಚಾಚುವಾಗ

      ನಾನು ನಿಮ್ಮನ್ನ ನೋಡಲ್ಲ.+

      ನೀವು ಎಷ್ಟು ಸಲ ಪ್ರಾರ್ಥಿಸಿದ್ರೂ+

      ನಾನು ಕೇಳಲ್ಲ.+

      ಯಾಕಂದ್ರೆ ನಿಮ್ಮ ಕೈ ರಕ್ತದಿಂದ ತುಂಬಿದೆ.+

  • ಮೀಕ 3:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಆಗ ಅವರು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡ್ತಾರೆ,

      ಆದ್ರೆ ಆತನು ಅವ್ರಿಗೆ ಉತ್ತರ ಕೊಡಲ್ಲ.

      ಅವರು ಕೆಟ್ಟ ಕೆಲಸ ಮಾಡೋದ್ರಿಂದ+

      ಆ ಸಮಯದಲ್ಲಿ ಆತನು ಅವ್ರ ಕೈಬಿಡ್ತಾನೆ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ