2 ಸಮುವೇಲ 17:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ತಾನು ಕೊಟ್ಟ ಸಲಹೆ ತರ ಮಾಡಲಿಲ್ಲ ಅಂತ ಅಹೀತೋಫೆಲನಿಗೆ ಗೊತ್ತಾದಾಗ ಕತ್ತೆ ಮೇಲೆ ಕೂತು ತನ್ನ ಊರಿಗೆ ಹೋದ.+ ಅಲ್ಲಿ ತನ್ನ ಕುಟುಂಬಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡಿ+ ನೇಣು ಹಾಕೊಂಡು* ಸತ್ತುಹೋದ.+ ಅವನನ್ನ ಅವನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ರು.
23 ತಾನು ಕೊಟ್ಟ ಸಲಹೆ ತರ ಮಾಡಲಿಲ್ಲ ಅಂತ ಅಹೀತೋಫೆಲನಿಗೆ ಗೊತ್ತಾದಾಗ ಕತ್ತೆ ಮೇಲೆ ಕೂತು ತನ್ನ ಊರಿಗೆ ಹೋದ.+ ಅಲ್ಲಿ ತನ್ನ ಕುಟುಂಬಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡಿ+ ನೇಣು ಹಾಕೊಂಡು* ಸತ್ತುಹೋದ.+ ಅವನನ್ನ ಅವನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ರು.