ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 68:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ದೇವರಿಗಾಗಿ ಹಾಡಿ, ಆತನ ಹೆಸ್ರಿಗಿರೋ ಗೌರವಕ್ಕಾಗಿ ಹಾಡಿ.*+

      ಬಯಲು ಪ್ರದೇಶದ ಮೂಲಕ* ಸವಾರಿ ಮಾಡೋನಿಗಾಗಿ ಹಾಡಿ.

      ಆತನ ಹೆಸ್ರು ಯಾಹು!*+ ಆತನ ಮುಂದೆ ಉಲ್ಲಾಸಪಡಿ.

  • ಕೀರ್ತನೆ 113:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 113 ಯಾಹುವನ್ನ ಸ್ತುತಿಸಿ!*

      ಯೆಹೋವನ ಸೇವಕರೇ, ಹಾಡಿಹೊಗಳಿ,

      ಯೆಹೋವನ ಹೆಸ್ರನ್ನ ಕೊಂಡಾಡಿ.

  • ಪ್ರಕಟನೆ 19:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಆಮೇಲೆ ಸ್ವರ್ಗದಿಂದ ದೇವದೂತರು ಗುಂಪಾಗಿ ಹೇಳಿದ್ರೆ ಹೇಗಿರುತ್ತೋ ಅಂಥ ಒಂದು ದೊಡ್ಡ ಧ್ವನಿ ನನಗೆ ಕೇಳಿಸ್ತು. ಅದೇನಂದ್ರೆ “ಯಾಹುವನ್ನ ಸ್ತುತಿಸಿ!*+ ನಮ್ಮ ದೇವರು ನಮ್ಮನ್ನ ರಕ್ಷಿಸ್ತಾನೆ. ಆತನಿಗೆ ತುಂಬ ಶಕ್ತಿ, ಮಹಿಮೆ ಇದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ