ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 31:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ನೀನೀಗ ಈ ಹಾಡು ಬರಿ,+ ಇದನ್ನ ಇಸ್ರಾಯೇಲ್ಯರಿಗೆ ಕಲಿಸು,+ ಅವರು ಕಲೀಲಿ. ದೇವರ ಮಾತು ಕೇಳದೇ ಹೋದ್ರೆ ಪರಿಣಾಮ ಏನಾಗುತ್ತೆ ಅಂತ ಈ ಹಾಡು ಅವ್ರಿಗೆ ನೆನಪಿಸುತ್ತೆ.+

  • ಯೆಹೋಶುವ 4:5-7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಹೀಗಂದ: “ನಿಮ್ಮ ದೇವರಾಗಿರೋ ಯೆಹೋವನ ಮಂಜೂಷದ ಮುಂದೆಯಿಂದ ಹಾದು ಯೋರ್ದನ್‌ ನದಿ ಮಧ್ಯ ಹೋಗಿ, ಇಸ್ರಾಯೇಲ್ಯರ ಕುಲಗಳ ಸಂಖ್ಯೆಗೆ ಸರಿಯಾಗಿ ಪ್ರತಿಯೊಬ್ಬ ಒಂದೊಂದು ಕಲ್ಲನ್ನ ಹೆಗಲ ಮೇಲೆ ಹೊತ್ಕೊಂಡು ಬರಬೇಕು. 6 ದೇವರು ನಿಮಗಾಗಿ ಏನು ಮಾಡಿದ್ದಾನೆ ಅಂತ ಆ ಕಲ್ಲುಗಳು ನಿಮಗೆ ನೆನಪಿಸುತ್ತೆ. ಮುಂದೊಂದು ದಿನ ನಿಮ್ಮ ಮಕ್ಕಳು* ‘ಈ ಕಲ್ಲುಗಳನ್ನ ಯಾಕೆ ಇಲ್ಲಿ ಇಟ್ಟಿದ್ದೀರ?’ ಅಂತ ಕೇಳಿದ್ರೆ+ 7 ‘ಯೆಹೋವನ ಒಪ್ಪಂದದ ಮಂಜೂಷ ಯೋರ್ದನ್‌ ನದಿ ದಾಟುವಾಗ ನದಿ ಹರಿಯದೆ ನಿಂತೋಯ್ತು.+ ಅದನ್ನ ಇಸ್ರಾಯೇಲ್‌ ಜನ ಯಾವಾಗ್ಲೂ ನೆನಪಲ್ಲಿಡೋಕೆ* ಈ ಕಲ್ಲುಗಳನ್ನ ಇಲ್ಲಿ ಇಟ್ಟಿದ್ದಾರೆ’ ಅಂತ ಹೇಳಬೇಕು.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ