6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ.
11 ತಾಳ್ಕೊಂಡವರು ಖುಷಿಯಾಗಿ ಇರ್ತಾರೆ ಅಂತ ನಾವು ಹೇಳ್ತೀವಿ.+ ಯೋಬ ತೋರಿಸಿದ ತಾಳ್ಮೆ ಬಗ್ಗೆ ನೀವು ಕೇಳಿಸ್ಕೊಂಡಿದ್ದೀರ.+ ಯೆಹೋವ* ಅವನಿಗೆ ಎಷ್ಟೆಲ್ಲ ಆಶೀರ್ವಾದ ಮಾಡಿದನು ಅಂತ ನಿಮಗೆ ಗೊತ್ತು.+ ಯೆಹೋವ* ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ+ ಅಂತ ನಿಮಗೆ ಗೊತ್ತು.