ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 89:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಪವಿತ್ರ ಜನ್ರ ಸಭೆಯಲ್ಲಿ* ದೇವರನ್ನ ನೋಡಿದಾಗ ಆಶ್ಚರ್ಯ ಆಗುತ್ತೆ,+

      ಆತನು ತನ್ನ ಸುತ್ತ ಇರೋರಿಗೆ ಮಹೋನ್ನತನು, ಭಯವಿಸ್ಮಯನು.+

  • ಯೆಶಾಯ 6:2, 3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಆತನ ಸನ್ನಿಧಿಯಲ್ಲಿ ಸೆರಾಫಿಯರು ನಿಂತಿದ್ರು. ಅವ್ರಲ್ಲಿ ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ವು. ಅವರು ಎರಡು ರೆಕ್ಕೆಗಳಿಂದ ತಮ್ಮ ಮುಖವನ್ನ, ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನ ಮುಚ್ಚಿಕೊಂಡಿದ್ರು. ಮತ್ತೆರಡು ರೆಕ್ಕೆಗಳಿಂದ ಹಾರುತ್ತಿದ್ರು.

       3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ

      “ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+

      ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.”

  • ಲೂಕ 1:49
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 49 ಶಕ್ತಿಶಾಲಿ ದೇವರು ನನ್ನ ವಿಷ್ಯದಲ್ಲಿ ದೊಡ್ಡದೊಡ್ಡ ಕೆಲಸಗಳನ್ನ ಮಾಡಿದ್ದಾನೆ. ಆತನ ಹೆಸ್ರು ಪವಿತ್ರವಾಗಿದೆ.+

  • ಪ್ರಕಟನೆ 4:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಆ ನಾಲ್ಕೂ ಜೀವಿಗಳಿಗೂ ಆರಾರು ರೆಕ್ಕೆಗಳಿದ್ವು. ಆ ರೆಕ್ಕೆಗಳ ತುಂಬ ಕಣ್ಣುಗಳಿದ್ವು.+ ಆ ಜೀವಿಗಳು ಹಗಲೂ ರಾತ್ರಿ ಹೀಗೆ ಹೇಳ್ತಾನೆ ಇದ್ವು: “ಸರ್ವಶಕ್ತ ಯೆಹೋವ*+ ದೇವರು ಪವಿತ್ರನು, ಪವಿತ್ರನು, ಪವಿತ್ರನು. ಆತನು ಈಗ್ಲೂ ಇದ್ದಾನೆ. ಮುಂಚೆನೂ ಇದ್ದನು. ಮುಂದೇನೂ ಬರ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ