ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 15:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನಿಮ್ಮ ದೇಶದಲ್ಲಿ ಬಡವರು ಇದ್ದೇ ಇರ್ತಾರೆ.+ ಹಾಗಾಗಿ ‘ನಿಮ್ಮ ದೇಶದಲ್ಲಿ ಕಷ್ಟದಲ್ಲಿರೋ, ಬಡವನಾಗಿರೋ ನಿಮ್ಮ ಸಹೋದರನಿಗೆ ನೀವು ಧಾರಾಳ ಮನಸ್ಸಿಂದ ಕೈಬಿಚ್ಚಿ ಕೊಡಬೇಕು’ + ಅಂತ ನಿಮಗೆ ಆಜ್ಞೆ ಕೊಡ್ತಾ ಇದ್ದೀನಿ.

  • ಜ್ಞಾನೋಕ್ತಿ 11:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಧಾರಾಳವಾಗಿ ಕೊಡುವವನಿಗೆ* ಧಾರಾಳವಾಗಿ ಸಿಗುತ್ತೆ,+

      ಕೊಡಬೇಕಾಗಿರೋದನ್ನ ಕೊಡದ ಜಿಪುಣ ಬಡವನಾಗ್ತಾನೆ.+

  • ಜ್ಞಾನೋಕ್ತಿ 19:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+

      ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ