-
ಕೀರ್ತನೆ 97:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಯಾಕಂದ್ರೆ ಯೆಹೋವ, ನೀನು ಭೂಮಿಯಲ್ಲೇ ಸರ್ವೋನ್ನತ,
ಬೇರೆಲ್ಲ ದೇವರುಗಳಿಗಿಂತ ಎಷ್ಟೋ ಉನ್ನತ.+
-
-
ಕೀರ್ತನೆ 99:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಚೀಯೋನಲ್ಲಿ ಯೆಹೋವ ದೊಡ್ಡವನು,
ಆತನು ಉನ್ನತನು, ಎಲ್ಲ ಜನಾಂಗಗಳು ಆತನ ಕೈಕೆಳಗಿವೆ.+
-