ವಿಮೋಚನಕಾಂಡ 12:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಆ 430 ವರ್ಷಗಳು ಮುಗಿದ ಅದೇ ದಿನ ಯೆಹೋವನ ಜನ್ರ ದೊಡ್ಡ ಸಮೂಹ* ಈಜಿಪ್ಟ್ ದೇಶ ಬಿಟ್ಟು ಹೊರಗೆ ಬಂತು.