ಕೀರ್ತನೆ 25:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ದೇವರು ಹೇಳಿದ್ದನ್ನ+ ಜನರು ಮಾಡೋವಾಗ, ಆತನ ಒಪ್ಪಂದವನ್ನ+ ಪಾಲಿಸೋವಾಗ,ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ಅವರಿಗೆ ತೋರಿಸ್ತಾನೆ ಮತ್ತು ನಂಬಿಗಸ್ತನಾಗಿ ಇರ್ತಾನೆ. ಕೀರ್ತನೆ 91:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ತನ್ನ ರೆಕ್ಕೆಯ ಗರಿಗಳಿಂದ ನಿನ್ನ ಮುಚ್ತಾನೆ,*ಆತನ ರೆಕ್ಕೆಗಳ ಕೆಳಗೆ ನೀನು ಆಶ್ರಯ ಪಡ್ಕೊಳ್ತೀಯ.+ ಆತನ ನಂಬಿಗಸ್ತಿಕೆ+ ದೊಡ್ಡ ಗುರಾಣಿ,+ ರಕ್ಷಣೆಯ ಗೋಡೆ ತರ* ಇರುತ್ತೆ.
10 ದೇವರು ಹೇಳಿದ್ದನ್ನ+ ಜನರು ಮಾಡೋವಾಗ, ಆತನ ಒಪ್ಪಂದವನ್ನ+ ಪಾಲಿಸೋವಾಗ,ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ಅವರಿಗೆ ತೋರಿಸ್ತಾನೆ ಮತ್ತು ನಂಬಿಗಸ್ತನಾಗಿ ಇರ್ತಾನೆ.
4 ತನ್ನ ರೆಕ್ಕೆಯ ಗರಿಗಳಿಂದ ನಿನ್ನ ಮುಚ್ತಾನೆ,*ಆತನ ರೆಕ್ಕೆಗಳ ಕೆಳಗೆ ನೀನು ಆಶ್ರಯ ಪಡ್ಕೊಳ್ತೀಯ.+ ಆತನ ನಂಬಿಗಸ್ತಿಕೆ+ ದೊಡ್ಡ ಗುರಾಣಿ,+ ರಕ್ಷಣೆಯ ಗೋಡೆ ತರ* ಇರುತ್ತೆ.