ಕೀರ್ತನೆ 19:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ, ಅವು ಹೃದಯಕ್ಕೆ ಖುಷಿ ಕೊಡುತ್ತೆ.+ ಯೆಹೋವನ ಆಜ್ಞೆಗಳು ಶುದ್ಧ, ಅವು ಕಣ್ಣಿಗೆ ಹೊಳಪು ನೀಡುತ್ತೆ.+ ಕೀರ್ತನೆ 19:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅವುಗಳ ಮುಂದೆ ಚಿನ್ನ ಏನೇನೂ ಅಲ್ಲ,ಅಪ್ಪಟ* ಚಿನ್ನಕ್ಕಿಂತ ಅವು ಮಿಗಿಲು,+ಅವು ಜೇನುಗೂಡಿನಿಂದ ತೊಟ್ಟಿಕ್ಕೋ ಜೇನಿಗಿಂತ ಸಿಹಿ.+ ಕೀರ್ತನೆ 119:72 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 72 ಬೆಳ್ಳಿ ಬಂಗಾರದ ಸಾವಿರಾರು ತುಂಡುಗಳಿಗಿಂತ,+ನೀನು ಹೇಳಿರೋ ನಿಯಮಗಳೇ ನನಗೆ ಒಳ್ಳೇದು.+ ಯೆರೆಮೀಯ 15:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ನಿನ್ನ ಮಾತುಗಳು ನನಗೆ ಸಿಕ್ತು, ಅವುಗಳನ್ನ ತಿಂದೆ.+ ಆಗ ನಿನ್ನ ಮಾತುಗಳು ನನಗೆ ಖುಷಿ ಕೊಡ್ತು, ಹೃದಯಕ್ಕೆ ಉಲ್ಲಾಸ ಬಂತು,ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವನೇ, ನನ್ನನ್ನ ನಿನ್ನ ಹೆಸ್ರಿಂದ ಕರಿತಾರೆ.
8 ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ, ಅವು ಹೃದಯಕ್ಕೆ ಖುಷಿ ಕೊಡುತ್ತೆ.+ ಯೆಹೋವನ ಆಜ್ಞೆಗಳು ಶುದ್ಧ, ಅವು ಕಣ್ಣಿಗೆ ಹೊಳಪು ನೀಡುತ್ತೆ.+
10 ಅವುಗಳ ಮುಂದೆ ಚಿನ್ನ ಏನೇನೂ ಅಲ್ಲ,ಅಪ್ಪಟ* ಚಿನ್ನಕ್ಕಿಂತ ಅವು ಮಿಗಿಲು,+ಅವು ಜೇನುಗೂಡಿನಿಂದ ತೊಟ್ಟಿಕ್ಕೋ ಜೇನಿಗಿಂತ ಸಿಹಿ.+
16 ನಿನ್ನ ಮಾತುಗಳು ನನಗೆ ಸಿಕ್ತು, ಅವುಗಳನ್ನ ತಿಂದೆ.+ ಆಗ ನಿನ್ನ ಮಾತುಗಳು ನನಗೆ ಖುಷಿ ಕೊಡ್ತು, ಹೃದಯಕ್ಕೆ ಉಲ್ಲಾಸ ಬಂತು,ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವನೇ, ನನ್ನನ್ನ ನಿನ್ನ ಹೆಸ್ರಿಂದ ಕರಿತಾರೆ.