1 ಅರಸು 18:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆಮೇಲೆ ಎಲೀಯ ಎಲ್ಲ ಜನ್ರ ಹತ್ರ ಹೋಗಿ “ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ?*+ ಯೆಹೋವ ಸತ್ಯ ದೇವರಾಗಿದ್ರೆ ಆತನ ಮಾತು ಕೇಳಿ,+ ಬಾಳ ಸತ್ಯ ದೇವರಾಗಿದ್ರೆ ಅವನ ಹಿಂದೆ ಹೋಗಿ” ಅಂದ. ಆದ್ರೆ ಜನ ಅದಕ್ಕೆ ಒಂದೇ ಒಂದು ಮಾತೂ ಆಡಲಿಲ್ಲ. ಪ್ರಕಟನೆ 3:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಬಿಸಿನೂ+ ಇಲ್ಲದೆ ತಣ್ಣಗೂ+ ಇಲ್ಲದೆ ಉಗುರುಬೆಚ್ಚಗೆ ಇರೋದ್ರಿಂದ ನಾನು ನನ್ನ ಬಾಯಿಂದ ನಿನ್ನನ್ನ ಉಗಿದುಬಿಡ್ತೀನಿ.
21 ಆಮೇಲೆ ಎಲೀಯ ಎಲ್ಲ ಜನ್ರ ಹತ್ರ ಹೋಗಿ “ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ?*+ ಯೆಹೋವ ಸತ್ಯ ದೇವರಾಗಿದ್ರೆ ಆತನ ಮಾತು ಕೇಳಿ,+ ಬಾಳ ಸತ್ಯ ದೇವರಾಗಿದ್ರೆ ಅವನ ಹಿಂದೆ ಹೋಗಿ” ಅಂದ. ಆದ್ರೆ ಜನ ಅದಕ್ಕೆ ಒಂದೇ ಒಂದು ಮಾತೂ ಆಡಲಿಲ್ಲ.