ಕೀರ್ತನೆ 25:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನನ್ನ ಕಣ್ಣು ಯಾವಾಗಲೂ ಯೆಹೋವನ ಕಡೆಗಿರುತ್ತೆ,+ಯಾಕಂದ್ರೆ ಆತನು ನನ್ನ ಕಾಲನ್ನ ಬಲೆಯಿಂದ ಬಿಡಿಸ್ತಾನೆ.+ ಕೀರ್ತನೆ 121:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 121 ನಾನು ಬೆಟ್ಟದ ಕಡೆ ಕಣ್ಣೆತ್ತಿ ನೋಡ್ತೀನಿ.+ ನನಗೆ ಎಲ್ಲಿಂದ ಸಹಾಯ ಸಿಗುತ್ತೆ?