1 ಅರಸು 8:12, 13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಗ ಸೊಲೊಮೋನ “ಯೆಹೋವನೇ, ನೀನು ದಟ್ಟ ಮೋಡಗಳಲ್ಲಿ ವಾಸಿಸ್ತೀನಿ+ ಅಂತ ಹೇಳಿದ್ದೆ. 13 ಈಗ ನಾನು ನಿನಗೋಸ್ಕರ ಭವ್ಯವಾದ ಒಂದು ಆಲಯವನ್ನ, ನೀನು ಶಾಶ್ವತವಾಗಿ ಇಲ್ಲೇ ಇರೋ ತರ ಸ್ಥಿರವಾದ ಒಂದು ಜಾಗವನ್ನ ಕಟ್ಟಿದ್ದೀನಿ”+ ಅಂದ. ಕೀರ್ತನೆ 48:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+ ಕೀರ್ತನೆ 132:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ.
12 ಆಗ ಸೊಲೊಮೋನ “ಯೆಹೋವನೇ, ನೀನು ದಟ್ಟ ಮೋಡಗಳಲ್ಲಿ ವಾಸಿಸ್ತೀನಿ+ ಅಂತ ಹೇಳಿದ್ದೆ. 13 ಈಗ ನಾನು ನಿನಗೋಸ್ಕರ ಭವ್ಯವಾದ ಒಂದು ಆಲಯವನ್ನ, ನೀನು ಶಾಶ್ವತವಾಗಿ ಇಲ್ಲೇ ಇರೋ ತರ ಸ್ಥಿರವಾದ ಒಂದು ಜಾಗವನ್ನ ಕಟ್ಟಿದ್ದೀನಿ”+ ಅಂದ.
2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+
13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ.