4 ಆ ದೇವದೂತ ಅವನಿಗೆ ಹೀಗಂದ: “ಓಡಿ ಹೋಗಿ ಆ ಯುವಕನಿಗೆ ಹೀಗೆ ಹೇಳು: ‘“ಯೆರೂಸಲೇಮ್ ಪಟ್ಟಣ ಗೋಡೆಗಳಿಲ್ಲದ ಪಟ್ಟಣದ ತರ ಆಗುತ್ತೆ.+ ಯಾಕಂದ್ರೆ ಅಲ್ಲಿ ಜನ್ರ ಸಂಖ್ಯೆ ಮತ್ತು ಪ್ರಾಣಿಗಳ ಸಂಖ್ಯೆ ತುಂಬ ಹೆಚ್ಚಾಗುತ್ತೆ.+5 ನಾನೇ ಅದ್ರ ಸುತ್ತ ಬೆಂಕಿಯ ಗೋಡೆ ತರ ಇರ್ತಿನಿ.+ ನನ್ನ ಮಹಿಮೆಯಿಂದ ಅದನ್ನ ತುಂಬಿಸ್ತೀನಿ”+ ಅಂತ ಯೆಹೋವ ಹೇಳ್ತಿದ್ದಾನೆ.’”