ಕೀರ್ತನೆ 36:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ,+ಪ್ರಾಮಾಣಿಕ ಹೃದಯದವರಿಗೆ ನಿನ್ನ ನೀತಿಯನ್ನ ತೋರಿಸ್ತಾ ಇರು.+ ಕೀರ್ತನೆ 51:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ದಯೆ ತೋರಿಸಿ* ಚೀಯೋನಿಗೆ ಒಳ್ಳೇದನ್ನ ಮಾಡು,ಯೆರೂಸಲೇಮಿನ ಗೋಡೆಗಳನ್ನ ಕಟ್ಟು. ಕೀರ್ತನೆ 73:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 73 ಶುದ್ಧ ಮನಸ್ಸಿರೋ ಇಸ್ರಾಯೇಲ್ಯರಿಗೆ ದೇವರು ನಿಜವಾಗ್ಲೂ ಒಳ್ಳೇದನ್ನೇ ಮಾಡ್ತಾನೆ.+
10 ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ,+ಪ್ರಾಮಾಣಿಕ ಹೃದಯದವರಿಗೆ ನಿನ್ನ ನೀತಿಯನ್ನ ತೋರಿಸ್ತಾ ಇರು.+