ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 10:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಸೌಲ ಯೆಹೋವನ ಮಾತು ಕೇಳದೆ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರಿಂದ ಸತ್ತುಹೋದ.+ ಸತ್ತವ್ರನ್ನ ಮಾತಾಡಿಸ್ತಾ ಇದ್ದೀವಿ+ ಅಂತ ಹೇಳ್ಕೊಳ್ತಿದ್ದ ಸ್ತ್ರೀ ಹತ್ರ ಅವನು ಹೋಗಿದ್ದ.

  • ಕೀರ್ತನೆ 53:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಆದ್ರೆ ತುಂಬ ಭಯ ಅವ್ರನ್ನ ಕಾಡುತ್ತೆ.

      ಈ ಮುಂಚೆ ಆಗದಷ್ಟು ಭಯ ಈಗ ಅವರಿಗಾಗುತ್ತೆ,*

      ಯಾಕಂದ್ರೆ ನಿನ್ನ ಮೇಲೆ ಆಕ್ರಮಣ ಮಾಡೋರ* ಎಲುಬುಗಳನ್ನ ದೇವರು ಚೆಲ್ಲಾಪಿಲ್ಲಿ ಮಾಡ್ತಾನೆ.

      ಯೆಹೋವ ಅವ್ರನ್ನ ತಳ್ಳಿಬಿಟ್ಟಿರೋದ್ರಿಂದ ನೀನು ಅವ್ರಿಗೆ ಅವಮಾನ ಆಗೋ ತರ ಮಾಡ್ತೀಯ.

  • ಯೆಶಾಯ 59:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಅವರು ಶಾಂತಿಯ ಮಾರ್ಗವನ್ನ ಅರಿತಿಲ್ಲ,

      ಅವ್ರ ಹಾದಿಯಲ್ಲಿ ನ್ಯಾಯ ಇಲ್ಲ.+

      ಅವರು ತಮ್ಮ ಮಾರ್ಗಗಳನ್ನ ಅಂಕುಡೊಂಕಾಗಿ ಮಾಡ್ಕೊಂಡಿದ್ದಾರೆ,

      ಆ ಮಾರ್ಗಗಳಲ್ಲಿ ನಡೆಯುವವರಿಗೆ ಶಾಂತಿ ಅನ್ನೋದೇ ಇರಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ