-
ಯೆಶಾಯ 9:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನೀನು ಆ ದೇಶದ ಜನಸಂಖ್ಯೆಯನ್ನ ತುಂಬಿತುಳುಕೋ ತರ ಮಾಡಿದ್ದೀಯ,
ಅದ್ರ ಸಂತೋಷನ ಹೆಚ್ಚಿಸಿದ್ದೀಯ.
ಜನ ಸುಗ್ಗಿಕಾಲದಲ್ಲಿ,
ಕೊಳ್ಳೆ ಹಂಚಿಕೊಳ್ಳುವಾಗ ಖುಷಿಪಡೋ ತರ
ಆ ದೇಶದ ಜನ್ರು ನಿನ್ನ ಮುಂದೆ ಖುಷಿಪಡ್ತಾರೆ.
-