-
ಕೀರ್ತನೆ 66:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನಾಶವಾಗೋ ಮನುಷ್ಯ ನಮ್ಮ* ಮೇಲೆ ಸವಾರಿ ಮಾಡೋಕೆ ಬಿಟ್ಟೆ,
ನಾವು ಬೆಂಕಿ ಮತ್ತು ನೀರನ್ನ ದಾಟಿ ಬಂದ್ವಿ,
ಆಮೇಲೆ, ನೀನು ನಮ್ಮನ್ನ ಒಂದು ನೆಮ್ಮದಿಯ ನೆಲೆಗೆ ಕರ್ಕೊಂಡು ಬಂದೆ.
-