ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಜ್ರ 9:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಇಸ್ರಾಯೇಲ್‌ ದೇವರಾದ ಯೆಹೋವನೇ, ನೀನು ನೀತಿವಂತ.+ ಅದಕ್ಕೇ ನಮ್ಮಲ್ಲಿ ಕೆಲವ್ರು ಇನ್ನೂ ಬದುಕಿದ್ದಾರೆ. ನಾವು ಎಷ್ಟು ಅಪರಾಧ ಮಾಡಿದ್ದೀವಿ ಅಂದ್ರೆ ನಿನ್ನ ಮುಂದೆ ನಿಲ್ಲೋಷ್ಟು ಯೋಗ್ಯತೆ ನಮಗಿಲ್ಲ.+ ಹಾಗಿದ್ರೂ ನಿನ್ನ ಮುಂದೆ ನಿಂತಿದ್ದೀವಿ.”

  • ನೆಹೆಮೀಯ 9:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ನೀನು ನಮಗೆ ಯಾವುದೇ ರೀತಿ ಮೋಸ ಮಾಡಲಿಲ್ಲ. ಕೆಟ್ಟವರಾಗಿ ನಡ್ಕೊಂಡವರು ನಾವೇ.+ ನಮಗೆ ಇಂಥ ಸ್ಥಿತಿ ಬಂದಿರೋದ್ರಲ್ಲಿ ತಪ್ಪೇ ಇಲ್ಲ. ಯಾಕಂದ್ರೆ ನೀನು ನಂಬಿಗಸ್ತನಾಗೇ ನಡ್ಕೊಂಡೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ