ಕೀರ್ತನೆ 78:70 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 70 ಆತನು ತನ್ನ ಸೇವಕ ದಾವೀದನನ್ನ ಆರಿಸ್ಕೊಂಡ,+ಅವನನ್ನ ಕುರಿ ದೊಡ್ಡಿಯಿಂದ ತಗೊಂಡ.+ ಕೀರ್ತನೆ 138:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವ ಮಹೋನ್ನತನಾಗಿದ್ರೂ ಆತನ ಗಮನವೆಲ್ಲ ದೀನರ ಮೇಲೆನೇ ಇರುತ್ತೆ,+ಆದ್ರೆ ಆತನು ಅಹಂಕಾರಿಗಳನ್ನ ದೂರದಲ್ಲೇ ಇಡ್ತಾನೆ.+