-
1 ಸಮುವೇಲ 18:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಸೌಲ ಹೇಳಿದ ಹಾಗೇ ಅವನ ಸೇವಕರು ದಾವೀದನ ಜೊತೆ ಮಾತಾಡಿದಾಗ ದಾವೀದ ಅವ್ರಿಗೆ “ನಾನೊಬ್ಬ ಬಡವ, ಸಾಧಾರಣ ಮನುಷ್ಯ. ನನ್ನಂಥವನು ರಾಜನ ಅಳಿಯನಾಗೋದು ಸಣ್ಣ ವಿಷ್ಯ ಅಂತ ಅಂದ್ಕೊಂಡಿದ್ದೀರಾ?”+ ಅಂದ.
-