-
1 ಸಮುವೇಲ 20:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಆಮೇಲೆ ದಾವೀದ ರಾಮದಲ್ಲಿದ್ದ ನಯೋತಿಂದ ಓಡಿಹೋದ. ಆದ್ರೆ ಅವನು ಯೋನಾತಾನನ ಹತ್ರ ಬಂದು “ನಾನೇನು ಮಾಡ್ದೆ?+ ನನ್ನ ತಪ್ಪೇನು? ನಿನ್ನ ತಂದೆಗೆ ನಾನೇನು ಮಾಡ್ದೆ ಅಂತ ನನ್ನ ಪ್ರಾಣ ತೆಗಿಬೇಕಂತಿದ್ದಾನೆ?” ಅಂತ ಕೇಳಿದ.
-